ಮುಂಬೈ: ಬಾಲಿವುಡ್ನ ನಟ ಆಯುಷ್ಮಾನ್ ಖುರಾನಾ ನಾನೂ ಒಮ್ಮೆ ಕಾಸ್ಟಿಂಗ್ ಕೌಚ್ಗೆ ಒಳಗಾಗಿದ್ದೆ ಎಂಬ ವಿಷಯವನ್ನು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ, ನೀವು ಆಡಿಷನ್ನಲ್ಲಿ ಯಾವತ್ತಾದರೂ ಫಜೀತಿಗೆ ಒಳಗಾಗಿದ್ದೀರಾ? ಆ ಪರಿಸ್ಥಿತಿಯನ್ನು ಹೇಗೆ ಎದುರಿಸಿದಿರಿ? ಎಂಬ ಪ್ರಶ್ನೆ ಕೇಳಿದಾಗ ಅವರು ಇದರ ಕುರಿತು ಬಹಿರಂಗಪಡಿಸಿದ್ದಾರೆ. ಸಲಿಂಗ ಕಾಮಿ ನಿರ್ದೇಶಕನೊಬ್ಬ ನಡೆಸಿದ್ದ ಆಡಿಷನ್ನಲ್ಲಿ ಆತ, ನನಗೆ ನಿನ್ನ ಅದನ್ನು ತೋರಿಸು, ನಾನದನ್ನು ಫೀಲ್ ಮಾಡ್ಲಾ? ಎಂದು ಕೇಳಿದ್ದ. ಆಗ ನಾನು