ಮುಂಬೈ: ಸೆಲೆಬ್ರಿಟಿಗಳಲ್ಲಿ ಮದುವೆ, ಬ್ರೇಕ್ ಅಪ್ ಎನ್ನುವುದೆಲ್ಲಾ ಸಾಮಾನ್ಯ. ಇದೀಗ ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಹುಡುಗಿಯರ ಫೇವರಿಟ್ ಆಗಿದ್ದ ಇಮ್ರಾನ್ ಖಾನ್ ದಾಂಪತ್ಯ ಬದುಕು ಅಂತ್ಯ ಕಂಡಿದೆ ಎಂದೇ ಸುದ್ದಿ ಹಬ್ಬಿದೆ.ಇಮ್ರಾನ್ ಖಾನ್ ಎಂದರೆ ಪಕ್ಕನೇ ನೆನಪಾಗದಿದ್ದರೆ ಜಾನೇ ತೂ ಯಾ ಜಾನೇ ಮನ್ ಸಿನಿಮಾ ನೆನಪಿಸಿಕೊಳ್ಳಿ. ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಮೂಲಕ ಇಮ್ರಾನ್ ಹುಡುಗಿಯರ ಫೇವರಿಟ್ ಹೀರೋ ಆಗಿದ್ದರು.ಅದಾದ ಬಳಿಕ ಇಮ್ರಾನ್ ತಮ್ಮ ಬಾಲ್ಯದ