ಮುಂಬೈ : ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ರಣಬೀರ್ ಕಪೂರ್ ಅವರು ಸದ್ಯದಲ್ಲೆ ಜೈಲು ವಾಸ ಅನುಭವಿಸಲಿದ್ದಾರಂತೆ. ಅಂದ ಮಾತ್ರಕ್ಕೆ ಅವರು ಯಾವುದೋ ತಪ್ಪು ಮಾಡಿ ಜೈಲು ಸೇರುತ್ತಿಲ್ಲ. ನಟ ರಣಬೀರ್ ಕಪೂರ್ ಅವರು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ನಿರ್ದೇಶಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನ ಚರಿತ್ರೆ ಕುರಿತಾದ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ನಟ