ಮುಂಬೈ : ಐಪಿಎಲ್ 11ನೇ ಆವೃತ್ತಿಯ ಸಿದ್ದತೆ ಜೋರಾಗಿಯೇ ನಡೆಯುತ್ತಿದ್ದು, ಏಪ್ರಿಲ್ 7 ರಂದು ಐಪಿಎಲ್ ಲೀಗ್ ಗೆ ಚಾಲನೆ ನೀಡಲಿದ್ದಾರೆ. ಇದರಿಂದಾಗಿ ಕ್ರಿಕೆಟ್ ಪ್ರಿಯರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ.