ಮುಂಬೈ : ಯಾವುದೇ ಸೆಲೆಬ್ರಿಟಿಗಳು ಬೇರೆಯವರ ಜೊತೆ ಹಂಚಿಕೊಳ್ಳಲು ಇಷ್ಟಪಡದಂತಹ ವೈಯಕ್ತಿಕ ವಿಚಾರವೊಂದನ್ನು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೌದು. ನಟ ಸಲ್ಮಾನ್ ಖಾನ್ ಅವರು ಒಬ್ಬ ಸ್ಟಾರ್ ನಟರಾಗಿದ್ದರೂ ಕೂಡ ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಬರುವ ದಸ್ ಕಾ ದಮ್ - ದುಮ್ಡಾರ್ ನ ಚಿತ್ರಿಕರಣದ ವೇಳೆ ಸಲ್ಮಾನ್ ಖಾನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.