ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಚಿತ್ರದಲ್ಲಿ ಸಂಜಯ್ ದತ್ ಅವರು 308 ಜನ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಅವರು ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆಗೂ ಸಂಬಂಧ ಬೆಳೆಸಿದ್ದ ದೃಶ್ಯವನ್ನು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಸಂಜು ಚಿತ್ರ ಬಾಕ್ಸ್ ಆಫೀಸ್ ವನ್ನು ಕೊಳ್ಳೆ ಹೊಡೆದಿದ್ದು, 341 ಕೋಟಿ ಗಳಿಕೆ ಕಂಡಿದೆ. ಚಿತ್ರದಲ್ಲಿ ಸಂಜಯ್ ದತ್ (ರಣಬೀರ್ ಕಪೂರ್) ಹಾಗೂ ಸ್ನೇಹಿತ