ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರಿಗೆ ಕಾಲಿವುಡ್ ನಟ ಸಿದ್ಧಾರ್ಥ ಅವರು ಟ್ವೀಟ್ವೊಂದರ ಮೂಲಕ ಅವಮಾನ ಮಾಡಿ ಪ್ರಭಾಸ್ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಾದ್ರೆ ಆಗಿದ್ದೇನು ಗೊತ್ತಾ? ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಹುಟ್ಟುಹಬ್ಬ ಅಕ್ಟೋಬರ್ 23 ರಂದು ನಡೆಯಲಿದ್ದು ಇದರ ಭಾಗವಾಗಿ ರಮೇಶ್ ಬಾಲಾ ಕೌಂಟ್ ಡೌನ್ ಪ್ರಾರಂಭ, ಪ್ರಭಾಸ್ ಬರ್ತ್ ಡೇಗೆ 100 ದಿನ ಬಾಕಿ ಎನ್ನುವ