ರೂಪದರ್ಶಿ ಮತ್ತು ನಟಿ ಐಶಾ ಶರ್ಮಾ ಬಿಕಿನಿ ಚಿತ್ರಗಳಿಗೆ ಹೆಸರಾದವರು. ಈಗಾಗಲೆ ಕಿಂಗ್ಫಿಶರ್ 2016ರ ಕ್ಯಾಲೆಂಡರ್ನಲ್ಲಿ ತಮ್ಮ ಮೈಮಾಟ ತೋರಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೋಚಕ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಎಲ್ಲರ ಗಮನಸೆಳೆಯುವ ಬೆಡಗಿಯರಲ್ಲಿ ಒಬ್ಬರು. ಸದ್ಯಕ್ಕೆ ಮಾಲ್ಡೀವ್ಸ್ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ ಐಶಾ. ಮಾಲ್ಡೀವ್ಸ್ ಅಂದಚೆಂದದ ಜತೆಗೆ ತಮ್ಮ ಸೌಂದರ್ಯವನ್ನೂ ತೆರೆದಿಟ್ಟಿದ್ದಾರೆ. ಆ ಫೋಟೋಗೆ ಮಾರುದ್ದದ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ಬಾಲಿವುಡ್ ಬೆಡಗಿ ನೇಹಾ ಶರ್ಮಾ ಸಹೋದರಿ