ಈಗೀಗ ಎಲ್ಲಾ ತಾರೆಗಳು ಮೈಚಳಿ ಬಿಟ್ಟು ಕಾಣಿಸಿಕೊಳ್ಳಲು ಶುರುವಚ್ಚಿಕೊಂಡಿದ್ದಾರೆ. ಅದರಲ್ಲೂ ಕ್ಯಾಲೆಂಡರ್ ಬೆಡಗಿಗಳಿಗಂತೂ ಟೂಪೀಸ್ ಬಟ್ಟೇ ಬಿಟ್ರೆ ಇನ್ನೇನು ಬೇಕಾಗಿರುವುದಿಲ್ಲ. ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಟಾಪ್ಲೆಸ್ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ದಾಬೂ ರತ್ನಾನಿ ಅವರ ಕ್ಯಾಲೆಂಡರ್ಗೆ ಕೊಟ್ಟಿರುವ ಪೋಸು ಈಗ ಎಲ್ಲರ ಆಕರ್ಷಣೆಯಾಗಿದೆ. ಇದೇ ತರಹ ದಿಶಾ ಪಟಾನಿ ಎಂಬ ಮತ್ತೊಬ್ಬ ಬೆಡಗಿ ಟಾಪ್ಲೆಸ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಆಲಿಯಾ ಭಟ್ ಸರದಿ. ಈ ಫೋಟೋದಲ್ಲಿ