ಮಹಿಳೆಯ ಮೇಲೆ ಲೈಂಗಿಕ ದಾಳಿ ಮಾಡುವರಿಗೆ ಕ್ಯಾಸ್ಟ್ರೇಷನ್ (ಬೀಜಕೋಶಗಳನ್ನ ಕತ್ತರಿಸಿ ನಪುಂಸಕರನ್ನಾಗಿ ಮಾಡುವುದು) ಮಾಡುವುದೊಂದೇ ಸರಿಯಾದ ಶಿಕ್ಷೆ ಎಂದಿದ್ದಾರೆ. ಅತ್ಯಾಚಾರಿಗಳು ಆ ನೋವನ್ನು ಅನುಭವಿಸಿದಾಗ ಈ ರೀತಿಯ ಘಟನೆಗಳು ಕಡಿಮೆ ಆಗುತ್ತವೆ ಎಂದಿರುವ ಅವರು, ಈಗಿರುವ ಕಾನೂನುಗಳು ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಪಂಚಭಾಷೆ ನಟಿ ಮೀರಾ ಜಾಸ್ಮಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು