ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನಟಿಸಿರುವ ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಂಡಿರುವ ಕ್ವಾಂಟಿ ಕೊ ಶೋ ನಲ್ಲಿ ಭಾರತೀಯರನ್ನು ಭಯೋತ್ಪಾದಕರಂತೆ ಬಿಂಬಿಸಿರುವುದಕ್ಕೆ ಬಾರೀ ವಿರೋಧ ವ್ಯಕ್ತವಾಗಿದ್ದು, ಈ ಕುರಿತಾಗಿ ಇದೀಗ ನಟಿ ಪ್ರಿಯಾಂಕ ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಕ್ಷಮೆ ಕೇಳಿರುವ ನಟಿ ಪ್ರಿಯಾಂಕ ಅವರು, ಇತ್ತಿಚೆಗಿನ ಕ್ವಾಂಟಿಕೋ ಸರಣಿಯ ವಿಚಾರವಾಗಿ ಹಲವರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇದಕ್ಕೆ ನಾನು ದುಃಖಿತಳಾಗಿರುವುದಲ್ಲದೆ ಅದಕ್ಕೆ ನಾನು ಕ್ಷಮೆ