ಮುಂಬೈ : ಅಮೆರಿಕದ ಗಾಯಕ ನಿಕ್ ಜೋನಾಸ್ ಜೊತೆಗಿರುವ ತಮ್ಮ ಸಂಬಂಧದ ಬಗ್ಗೆ ಹರಡಿದ ರೂಮರ್ಸ್ ಗೆ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ತೆರೆ ಎಳೆದಿದ್ದಾರೆ. ಹೌದು. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ಅವರು ನಿಕ್ ಜೋನಾಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬಂದಿತ್ತು. ಆದರೆ ಇದೀಗ ಪ್ರಿಯಾಂಕ ನಿಕ್ ಜೊತೆ ಮದುವೆ ಪೂರ್ವದ ರೋಕಾ ಆಚರಣೆ ಮಾಡುವ ಮೂಲಕ ಶನಿವಾರ ತಮ್ಮಿಬ್ಬರ