ಮುಂಬೈ : ಬಾಲಿವುಡ್ ನ ದೀಪಿಕಾ ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಯ್ತು, ಇನ್ನು ಪ್ರಿಯಾಂಕ ಚೋಪ್ರಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಈ ನಡುವೆ ಇದೀಗ ಬಾಲಿವುಡ್ ಮತ್ತೊಬ್ಬ ನಟಿ ಮದುವೆಯಾಗಲು ಮುಂದಾಗಿದ್ದಾರೆ. ಆ ನಟಿ ಬೇರೆ ಯಾರು ಅಲ್ಲ. ಯಾವಾಗಲೂ ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ರಾಖಿ ಸಾವಂತ್. ಹೌದು. ಕರಣ್ ಜೋಹರ್ ನಡೆಸಿಕೊಡುವ ಇಂಡಿಯಾ ಗಾಟ್ ಟಾಲೆಂಟ್ ನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಕಲಾಲ್ ಎನ್ನುವ ವ್ಯಕ್ತಿಯನ್ನು ಈಗ ರಾಖಿ