ಸಾಮಾನ್ಯವಾಗಿ ಸೂಪರ್ ಹೀರೋಗಳ ಬಗ್ಗೆ ಸಾಕಷ್ಟು ಜನರು ಅಭಿಮಾನ ಹೊಂದಿರುತ್ತಾರೆ. ಆದರೆ ಸಿನಿ ಇಂಡಸ್ಟ್ರಿ ಗೆ ಸೇರಿದವರು ಅವರನ್ನು ಅಭಿಮಾನಿಸುವುದುಅ ತುಂಬಾ ಕಡಿಮೆ. ಅಕಸ್ಮಾತ್ ಅಭಿಮಾನಿಸಿದರೂ ಸಹ ಅದನ್ನು ಬಹಿರಂಗ ಪಡಿಸಲ್ಲ. ಯಾಕೆಂದ್ರೆ ಒಬ್ಬ ನಟನ ಬಗ್ಗೆ ಹೇಳಿದ್ರೆ ಮತ್ತೊಬ್ಬರು ಅವಕಾಶ ಕೊಡದೆ ಇದ್ದರೆ ಎನ್ನುವ ಆತಂಕ ಇದ್ದೆ ಇರುತ್ತದೆ. ಆದರೆ ಈಗ ಪವರ್ ಸ್ಟಾರ್ ಅಭಿಮಾನಿ ತಾನು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ರೀತಿಯ ಹಿಂಜರಿತ ಕಾಣುತ್ತಿಲ್ಲ ತೆಲುಗು