ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಫೋಟೋಗ್ರಾಫರ್ ಒಬ್ಬರ ಮೇಲೆ ಕೋಪಗೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು. ಸಿನಿಮಾ ವಿಚಾರದ ಬಗ್ಗೆ ಸುದ್ದಿಯಾಗುತ್ತಿರುವ ಸಾರಾ ಅಲಿ ಖಾನ್ ಈಗ ಫೋಟೋಗ್ರಾಫರ್ ಮೇಲೆ ಕೂಗಾಡಲು ಒಂದು ಮುಖ್ಯ ಕಾರಣವಿದೆ. ಅದೇನೆಂದರೆ ಡಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದ ಸಾರಾ ಕ್ಲಾಸ್ ಮುಗಿಸಿ ವಿಶ್ರಾಂತಿಗೆಂದು ಕುಳಿತಿದ್ದರಂತೆ. ಈ ವೇಳೆ ಅನುಮತಿ ಪಡೆಯದೇ ಫೋಟೋಗ್ರಾಫರ್ ಒಬ್ಬ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ