ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದ ಟಾಲಿವುಡ್ ನಟಿ ಶ್ರೀರೆಡ್ಡಿ ಸಾಕಷ್ಟು ನಟ, ನಿರ್ದೇಶಕ, ನಿರ್ಮಾಪಕರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಇದೀಗ ಮತ್ತೆ ಕಾಲಿವುಡ್ ನ ಖ್ಯಾತ ನಟ, ನಿರ್ಮಾಪಕನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಕಾಲಿವುಡ್ ನಟ, ನಿರ್ಮಾಪಕ ರಾಘವ ಲಾರೆನ್ಸ್ ತನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಶ್ರೀರೆಡ್ಡಿಯ ಅಭಿಮಾನಿಯೊಬ್ಬರ ಹೇಳಿಕೆಯ ಮೇರೆಗೆ ಮತ್ತೆ