ಮುಂಬೈ : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕವೇ ಸುದ್ದಿಯಾಗುವ ಬಿಜೆಪಿ ಶಾಸಕ ರಾಮ್ ಕದಂ ಅವರು ಇದೀಗ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ವಿಚಾರವೊಂದಕ್ಕೆ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು. ನಟಿ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ರೋಗದಿದ ಬಳಲುತ್ತಿದ್ದು, ಈಗ ಅದರ ಚಿಕಿತ್ಸೆಗಾಗಿ ನ್ಯೂಯಾರ್ಕ್ ನಲ್ಲಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಜೆಪಿ ಶಾಸಕ ರಾಮ್ ಕದಂ, ತಮ್ಮ ಟ್ವಿಟರ್ನಲ್ಲಿ ಮರಾಠಿ ಹಾಗೂ ಬಾಲಿವುಡ್ ನಟಿ