ನಟಿ ಸುಶ್ಮಿತಾ ಸೇನ್ ಸ್ನಾನ ಮಾಡುವುದು ಬಾತ್ ರೂಂ ನಲ್ಲಿ ಅಲ್ವಂತೆ. ಹಾಗಾದ್ರೆ ಎಲ್ಲಿ ಗೊತ್ತಾ?

ಮುಂಬೈ, ಸೋಮವಾರ, 16 ಜುಲೈ 2018 (09:30 IST)

ಮುಂಬೈ : ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಮಾಡುವ ವಿಚಾರವೊಂದಕ್ಕೆ  ಸಂಬಂಧಿಸಿದಂತೆ ಇದೀಗ ಭಾರಿ ಸುದ್ದಿಯಾಗಿದ್ದಾರೆ.


ಸಾಮಾನ್ಯವಾಗಿ ಎಲ್ಲರೂ ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಈ ನಟಿ ಸ್ನಾನ ಮಾಡುವ ಸ್ಥಳವೇ ಬೇರೆ. ಅದೆಲ್ಲಿ ಎಂತ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಯಾಕೆಂದರೆ ನಟಿ ಸುಶ್ಮಿತಾ ಸೇನ್ ಅವರು ಸ್ನಾನ ಮಾಡುವುದು ಅವರ ಮನೆಯ ಟೆರೆಸ್ ಮೇಲಂತೆ.


ಹೌದು. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಬಾತ್ ರೂಂ ಒಳಗೆ ಸ್ನಾನ ಮಾಡುವುದಿಲ್ಲವಂತೆ. ಬದಲಾಗಿ ಮುಕ್ತ ಪ್ರದೇಶದಲ್ಲಿ ಸ್ನಾನ ಮಾಡುವುದೆಂದರೆ ಅವರಿಗೆ ಬಲು ಇಷ್ಟವಂತೆ. ಆದ್ದರಿಂದ ಟೆರೆಸ್ ಮೇಲೆ ಬಾತ್ ಟಬ್ ಇಟ್ಟುಕೊಂಡಿರುವ ಸುಶ್ಮಿತಾ ಆಕಾಶ ನೋಡುತ್ತಾ ಸ್ನಾನ ಮಾಡುತ್ತಾರಂತೆ. ಹೀಗೆ ಸ್ನಾನ ಮಾಡುವುದರ ಮಜವೇ ಬೇರೆ ಎನ್ನುತ್ತಾರೆ ನಟಿ ಸುಶ್ಮಿತಾ ಸೇನ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ಯಾಕೆ?

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ಹಿಂದೊಮ್ಮೆ ನಾಯಕಿಯ ...

news

ಕುರುಕ್ಷೇತ್ರ ಚಿತ್ರದ ವಿವಾದದ ಬಗ್ಗೆ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದೇನು?

ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ದ ಫಸ್ಟ್​ ...

news

'ರುಸ್ತುಂ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಬಾಲಿವುಡ್ ನಟನ ಎಂಟ್ರಿ

ಬೆಂಗಳೂರು : ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಿಂದ ಹಲವು ನಟರನ್ನು ಕರೆತರಲಾಗಿತ್ತು. ಇದೀಗ ನಟ ...

news

ಮಂಡ್ಯ ಜಿಲ್ಲೆಯ ಬಡ ಜನರಿಗೆ ಆಲಿಯಾಭಟ್ ಮಾಡಿದ ಸಹಾಯವಾದರೂ ಏನು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ವಿದ್ಯುತ್ ಒದಗಿಸುವ ಮೂಲಕ ...