ನಟಿ ತಬು ಲೈಫ್ ಆಫ್ ಪೈ ಚಿತ್ರದಂತಹವುಗಳ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಆ ಚೆಲುವೆ ಹೆಚ್ಚು ಹೆಚ್ಚು ವಿಶೇಷ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳುವುದಕ್ಕೆ ಗಮನ ನೀಡುತ್ತಿದ್ದಾರೆ. ಹೈದರಾಬಾದ್ ಮೂಲದ ನಟಿ ತಬು ಈಗಾಗಾಗಲೇ ಅನೇಕಾನೇಕ ಉತ್ತಮ ಚಿತ್ರಗಳಲ್ಲಿ, ಅಪಾರ ಪ್ರಮಾಣದಲ್ಲಿ ರೂಪ ಮತ್ತು ತನ್ನ ಪ್ರತಿಭೆ ತೋರಿದ್ದರೂ ಸಹಿತ ಆ ಚೆಲುವೆಗೆ ಇನ್ನು ತನಗೆ ಒಳ್ಳೆಯ ಪಾತ್ರ ಸಿಕ್ಕಿಲ್ಲ ಎನ್ನುವ ಬೇಸರವಿದೆ. ಈ ಬಗ್ಗೆ ಮಾತನಾಡುತ್ತಾ