ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಯಶಸ್ವಿನ ಉತ್ತಂಗಕ್ಕೇರಿದರೂ ಬರುಬರುತ್ತಾ ಗ್ಲಾಮರ್ ಕಡಿಮೆಯಾಗುವುದರಲ್ಲಿ ಅಚ್ಚರಿಯೇನಿಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗ್ತಾ ಬಂದಿವೆ. ಆಗ ತ್ರಿಷಾ ಈ ರೀತಿಯ ಹಾಟ್ ಫೋಟೋಗಳನ್ನ ರಿಲೀಸ್ ಮಾಡಿ ಮತ್ತೆ ನಿರ್ಮಾಪಕ, ನಿರ್ದೇಶಕರ ಗಮನಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಇಂಡಸ್ಟ್ರಿಗೆ ಬಂದು ಸಾಕಷ್ಟು ವರ್ಷಗಳಾದರೂ ತಮ್ಮ ಗ್ಲಾಮರನ್ನ ಇನ್ನೂ ಉಳಿಸಿಕೊಂಡಿರುವ ಕೆಲವೇ ಕೆಲವು ಬೆಡಗಿಯರಲ್ಲಿ ತ್ರಿಷಾ ಕೃಷ್ಣನ್ ಸಹ ಒಬ್ಬರು. ಇನ್ನೂ ಅದೇ ಸೊಂಟದ ಸುತ್ತಳತೆ, ಉತ್ಸಾಹ ಚಿಮ್ಮಿಸುವ ಮಂದಹಾಸ,