ಓಕೆ ಜಾನು ಚಿತ್ರದ ಶೂಟಿಂಗ್ಗಾಗಿ ಶ್ರದ್ಧಾ ಕಪೂರ್ ಹಾಗೂ ಆದಿತ್ಯ ರಾಯ್ ಕಪೂರ್ ಕಾಣಿಸಿಕೊಂಡರು. ಅಹಮದಾಬಾದ್ನಲ್ಲಿ ಶೂಟಿಂಗ್ ನಡೆಸಲಾಯಿತು.ಈ ವೇಳೆ ಶ್ರದ್ಧಾ ಕಪೂರ್ ಮೇಕಪ್ ಇಲ್ಲದೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.