ಮುಂಬೈ: ಬಣ್ಣದ ಬದುಕಿನಾಚೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಏನೋ ಇದೆ ಎಂದು ಗಾಸಿಪ್ ಪ್ರೀಯರು ಪಿಸುಗುಡುತ್ತಿದ್ದರು. ಆದರೆ ಕತ್ರಿನಾ ಮಾತ್ರ ಸಲ್ಮಾನ್ ತನ್ನ ಸ್ನೇಹಿತ ಅಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ಸಾಕಷ್ಟು ಹಿಟ್ ಚಿತ್ರ ನೀಡಿದ ಈ ಜೋಡಿಗಳು ಒಂದಷ್ಟು ವರ್ಷ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಮತ್ತೆ ಟೈಗರ್ ಜಿಂದಾ ಹೈ ಚಿತ್ರದ ಮೂಲಕ ಇವರಿಬ್ಬರನ್ನು ಪ್ರೇಕ್ಷಕರು ಮತ್ತೆ ಕಣ್ತುಂಬಿಸಿಕೊಳ್ಳಬಹುದು. ಕತ್ರಿನಾ ಮತ್ತು ಸಲ್ಮಾನ್ ಒಟ್ಟಾಗಿ