ಬೆಂಗಳೂರು : ಪ್ರಜ್ವಲ್ ದೇವರಾಜ್ ಅಭಿನಯದ ಮೆರವಣಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಮೋಡಿ ಮಾಡಿದ ನಟಿ ಐಂದ್ರಿತಾ ರೇ ಇದೀಗ ಬಾಲಿವುಡ್ ನಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಶಾಂದರ್ ಖ್ಯಾತಿಯ ವಿಕಾಸ್ ಶರ್ಮಾ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ಕಮಿಂಗ್ ಬ್ಯಾಕ್ ಎಂಬ ಹೆಸರನ್ನು ಇಡಬಹುದು ಎನ್ನಲಾಗುತ್ತಿದೆ. ಇದರಲ್ಲಿ ನಾಯಕ ಅರ್ಬಾಜ್ ಖಾನ್ ಗೆ ಜೋಡಿಯಾಗಿ ನಟಿ