ಮಂಗಳೂರು: ಮಂಗಳೂರಿನಲ್ಲಿ ಒಬ್ಬ ಯುವಕ ತನ್ನ ತಾಯಿ ಬಾಲಿವುಡ್ ನಟಿ ಐಶ್ವರ್ಯಾ ರೈ ಎಂದು ಹೇಳುತ್ತಿದ್ದಾನೆ. ಚೆನ್ನೈನಲ್ಲಿ ಸೌಂಡ್ ಇಂಜಿನಿಯರ್ ಕೆಲಸಮಾಡುತ್ತಿರುವ 27 ವರ್ಷದ ಸಂಪತ್ ಕುಮಾರ್ ಎಂಬಾತ ಈ ರೀತಿಯಾದ ಹೇಳಿಕೆ ನೀಡಿದವನು. ತುಳು ಚಿತ್ರದ ಕೆಲಸಕ್ಕಾಗಿ ಮಂಗಳೂರಿಗೆ ಬಂದಿರುವ ಈತ ತನ್ನ ತಂದೆ ಆಂಧ್ರಪ್ರದೇಶದ ಮಾವುಲು ಆದಿರೆಡ್ಡಿ. ಇವರು ಐಶ್ವರ್ಯಾ ರೈ ಸಹಾಯದಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. 2ವರ್ಷದವೆಗೂ ಐಶ್ವರ್ಯಾ ಅವರ ಕುಟುಂಬದ ಜೊತೆ