ಮುಂಬೈ: ಬಾಲಿವುಡ್ ಬಿಗ್ ಬಿ ಸೊಸೆ, ಅಭಿಷೇಕ್ ಬಚ್ಚನ್ ಮುದ್ದಿನ ಪತ್ನಿ, ನಟಿ ಐಶ್ವರ್ಯಾ ರೈ ಮತ್ತೆ ಗರ್ಭಣಿಯೇ? ಎರಡನೇ ಮಗುವಿಗೆ ತಾಯಾಗುತ್ತಿದ್ದಾರೆಯೇ?ಇಂತಹದ್ದೊಂದು ಊಹಾಪೋಹಗಳು ಇದೀಗ ಗರಿಗೆದರಿವೆ. ಐಶ್ವರ್ಯಾ ಮತ್ತು ಅಭಿಷೇಕ್ ಇತ್ತೀಚೆಗೆ ಗೋವಾಗೆ ಪ್ರವಾಸ ತೆರಳಿದ್ದು, ಈ ಸಂದರ್ಭದಲ್ಲಿ ಇಬ್ಬರೂ ಕೈ ಕೈ ಹಿಡಿದುಕೊಂಡು ಗೋವಾ ಬೀಚ್ ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡಿತ್ತು.ಆದರೆ ಈ ಫೋಟೋದಲ್ಲಿ ಲೂಸ್ ಡ್ರೆಸ್ ಹಾಕಿಕೊಂಡಿರುವ ಐಶ್ವರ್ಯಾ ಹೊಟ್ಟೆ ಉಬ್ಬಿಕೊಂಡಂತೆ ಕಾಣಿಸುತ್ತಿದೆ. ಇದನ್ನು