ಮುಂಬೈ: ತಾಯಿಯಾದ ಮೇಲೂ ಬಾಲಿವುಡ್ ನಟಿಯರು ತಮ್ಮ ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರೇ ಒಂದು ಉದಾಹರಣೆ. ಈಗ ಇವರು ಫನ್ನಿಖಾನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಮಧ್ಯ ಹಲವು ನಿರ್ಮಾಪಕರು ಅವರನ್ನು ಭೇಟಿಯಾಗುತ್ತಿದ್ದಾರೆ.