ಕರಣ್ ಜೋಹರ್ ಅವರ ಏ ದಿಲ್ ಹೈ ಮುಶ್ಕಿಲ್ ಚಿತ್ರದಲ್ಲಿ ಮನಮೋಹಕ ಪಾತ್ರವನ್ನು ಮಾಡುವ ಮೂಲಕ ಬಾಲಿವುಡ್ಗೆ ಕಮ್ ಬ್ಯಾಕ್ ಮಾಡಿದ ಐಶ್ವರ್ಯಾ ರೈ ಬಚ್ಚನ್, ಸಾಲು ಸಾಲಾಗಿ ಚಿತ್ರಗಳನ್ನು ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಫನ್ನೆ ಖಾನ್ ಚಿತ್ರದಲ್ಲಿ ಅಭಿನಯಿಸಿ ಇದೀಗ ಪತಿ ಅಭಿಷೇಕ್ ಬಚ್ಚನ್ ಜೊತೆ ಗುಲಾಬ್ ಜಾಮೂನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಐಶ್ವರ್ಯಾ ರೈ ಬಚ್ಚನ್ 1967 ರ ರಾತ್ ಔರ್ ದಿನ್ ರಿಮೇಕ್ನಲ್ಲಿ ಸಂಜಯ್