ಮುಂಬೈ: ಬಾಲಿವುಡ್ ಬೆಡಗಿ ಬಚ್ಚನ್ ಕುಟುಂಬದ ಬಹು ಐಶ್ವರ್ಯಾ ರೈ ಒಂದೊಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾರೆ. ಅದಕ್ಕೆ ತಮ್ಮ ಜನ್ಮದಿನದಂದೇ ಓಂಕಾರ ಹಾಕಿದ್ದಾರೆ. ಹೌದು, ಬಚ್ಚನ್ ಸೊಸೆ ಐಶ್ ಇತ್ತೀಚೆಗೆ ಜನ್ಮ ದಿನ ಆಚರಿಸಿಕೊಂಡಿದ್ದರು. ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಐಶ್ವರ್ಯಾ ಒಂದು ವರ್ಷದ ಅವಧಿಗೆ 1000 ಮಕ್ಕಳಿಗೆ ಉಚಿತ ಊಟ ನೀಡುವ ಯೋಜನೆಗೆ ಕೈಜೋಡಿಸಿದ್ದಾರೆ.ಇಸ್ಕಾನ್ ಸಂಸ್ಥೆಯ ಅನ್ನಾಮೃತ ಫೌಂಡೇಷನ್ ವತಿಯಿಂದ ನೀಡಲಾಗುವ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಸುಮಾರು