ನವದೆಹಲಿ: ಪತಿ ಅಭಿಷೇಕ್ ಬಚ್ಚನ್ ವೃತ್ತಿ ಜೀವನಕ್ಕೊಂದು ಬ್ರೇಕ್ ಕೊಡಲು ನಿರ್ಧರಿಸಿರುವ ಪತ್ನಿ ಐಶ್ವರ್ಯಾ ರೈ ಬಚ್ಚನ್ ತನ್ನ ಮಾಜಿ ಪ್ರೇಮಿ ಸಲ್ಮಾನ್ ಬಳಿ ಕೆಲಸ ಮಾಡಿದ್ದ ಮ್ಯಾನೇಜರ್ ಗೆ ಗಾಳ ಹಾಕಿದ್ದಾರೆ.