ಓಮಂಗ್ ಕುಮಾರ್ ಅಭಿನಯದ ಸರಬ್ಜಿತ ಚಿತ್ರದ ಸಕ್ಸಸ್ಗಾಗಿ ಪಾರ್ಟಿ ಆಯೋಜನೆ ಮಾಡಲಾಗಿದೆ.. ಇಡೀ ಚಿತ್ರತಂಡ ಸಕ್ಯಸ್ ಪಾರ್ಟಿ ಆಯೋಜನೆ ಮಾಡಿದೆ. ಇದೇ ವೇಳೆ ಐಶ್ವರ್ಯ ರೈ ಹಾಗೂ ಚಿತ್ರದ ನಟ ರಂದೀಪ್ ಹೂಡಾ ಜತೆಯಾಗಿ ಕಾಣಿಸಿಕೊಂಡ್ರು. ಗೋಲ್ಡ್ ಬಣ್ಣದ ಡ್ರೆಸ್ನಲ್ಲಿ ಕಂಗೊಳಿಸುತ್ತಿರುವ ಐಶ್.. ಪಾರ್ಟಿಯಲ್ಲಿ ಭಾಗಿಯಾಗಿದ್ದು ಕಂಡು ಬಂತು.