ಮುಂಬೈ: ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಮೋಸ್ಟ್ ಮೇಡ್ ಫಾರ್ ಈಚ್ ಅದರ್ ಕಪಲ್. ಇವರಿಬ್ಬರ ಜೋಡಿ ನೋಡಿ ಅದೆಷ್ಟು ಜನ ಹೊಟ್ಟೆ ಉರ್ಕೊಂಡಿದ್ದಾರೋ.. ಅಷ್ಟು ಚೆನ್ನಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು 18 ವರ್ಷದಿಂದ ಸಂಸಾರ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ಕಾಜೋಲ್ ತನ್ನ ಬಾಯಿಬಡುಕಿ ಸ್ವಭಾವಕ್ಕೆ ಅಜಯ್ ಬೈತಾರೆ ಎಂದಿದ್ದರು.ಇದೀಗ ಕಾಜೋಲ್ ಸರದಿ. ಅಜಯ್ ನಟನೆಯ ಬಾದ್ ಶಾಹೋ ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಈ