ಮುಂಬೈ: ಮೊನ್ನೆಯಷ್ಟೇ ಹಿಂದಿ ರಾಷ್ಟ್ರಭಾಷೆ ಎಂದು ಕಿಚ್ಚ ಸುದೀಪ್ ಗೆ ತಿರುಗೇಟು ಕೊಟ್ಟು ವಿವಾದಕ್ಕೀಡಾದ ಅಜಯ್ ದೇವಗನ್ ಗೆ ಈಗ ಕನ್ನಡ ಸಿನಿಮಾ ಕೆಜಿಎಫ್ 2 ನಿಂದಲೇ ಹೊಡೆತ ಬಿದ್ದಿದೆ.