ಮುಂಬೈ: ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವಗನ್ 18 ವರ್ಷಗಳಿಂದ ಗಂಡ-ಹೆಂಡಿರಾಗಿ ಬದುಕುತ್ತಿದ್ದಾರೆ. ಇವರಿಬ್ಬರ ಜೋಡಿ ನೋಡಿ ಅದೆಷ್ಟೋ ಜನ ಹೊಟ್ಟೆ ಉರಿದುಕೊಂಡವರೂ ಇರ್ತಾರೆ. ಆದರೆ ಕಾಜೋಲ್ ಇದೀಗ ಪತಿಯ ಬಗ್ಗೆ ಹೊಸದೊಂದು ಕಂಪ್ಲೇಂಟ್ ಮಾಡಿದ್ದಾಳೆ.ಅಷ್ಟಕ್ಕೂ ಇದು ಕಂಪ್ಲೇಂಟ್ ಅನ್ನುವುದಕ್ಕಿಂತ ಹೊಸ ವಿಷಯ ಎನ್ನಬಹುದೇನೋ. ಪ್ರತೀ ದಿನ ಒಂದಲ್ಲಾ ಒಂದು ವಿಷಯಕ್ಕೆ ಅಜಯ್ ನನಗೆ ಬೈತಾರೆ ಎಂದು ಕಾಜೋಲ್ ಹೇಳಿಕೊಂಡಿದ್ದಾರೆ.ತಮಿಳು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಕಾಜೋಲ್ ಆ ಚಿತ್ರದ ಕಾರ್ಯಕ್ರಮವೊಂದರಲ್ಲಿ