ಶಾರೂಖ್ ಖಾನ್ ಅಭಿನಯದ ರಾಯಿಸ್ ಹಾಗೂ ಅಜಯ್ ದೇವಗನ್ ಅಭಿನಯದ ಬಾದ್ಶಾಹೋ ಚಿತ್ರ ಒಂದೇ ದಿನ ರಿಲೀಸ್ ಆಗುವ ಸಾಧ್ಯತೆಗಳಿಲ್ಲ.