ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. ಏಪ್ರಿಲ್ 2, 2021 ರಂದು ಸಿನಿಮಾ ತೆರೆಗೆ ಬರಲಿರುವುದಾಗಿ ಅಕ್ಷಯ್ ಘೋಷಿಸಿದ್ದಾರೆ.ಈ ಮೊದಲು ಈ ಸಿನಿಮಾದ ಸುತ್ತ ವಿವಾದ ಸುತ್ತಿಕೊಂಡಿತ್ತು. ಕನ್ನಡದಲ್ಲಿ ರಿಷಬ್ ಶೆಟ್ಟಿ ಇದೇ ಹೆಸರಿನಲ್ಲಿ ಸಿನಿಮಾ ಮಾಡಿ ಯಶಸ್ಸು ಪಡೆದಿದ್ದರು. ಅದನ್ನು ಬಾಲಿವುಡ್ ಗೆ ರಿಮೇಕ್ ಮಾಡಲೂ ಯೋಚಿಸಿದ್ದರು. ಆದರೆ ಅದೇ ಸಮಯದಲ್ಲಿ ರಿಷಬ್ ಶೆಟ್ಟಿ ಬೆಲ್ ಬಾಟಂ ಗೆಟಪ್