ಮುಂಬೈ: ನಟ ಅಕ್ಷಯ್ ಕುಮಾರ್ ಬಾಯಿ ಮಾತಲ್ಲಿ ಮಾತ್ರ ದೇಶಭಕ್ತಿ ಎಂದು ಬೊಗಳೆ ಬಿಡುವುದಿಲ್ಲ. ಸದ್ದಿಲ್ಲದೆ ಮಾಡಿ ತೋರಿಸುತ್ತಾರೆ. ಅದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ. ಸುಕ್ಮಾ ದಾಳಿಯಲ್ಲಿ ಮೃತರಾದ 12 ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ ಧನ ಸಹಾಯ ಮಾಡಿದ್ದಾರೆ. ಅದು ಕಡಿಮೆ ಮೊತ್ತವೇನಲ್ಲ. ಬರೋಬ್ಬರಿ 9 ಲಕ್ಷ ರೂ. ಪ್ರತೀ ಯೋಧರ ಕುಟುಂಬಕ್ಕೆ 9 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ ಅಕ್ಷಯ್. ಈ ವಿಷಯವನ್ನು ಸ್ವತಃ ಸಿಆರ್