ಮುಂಬೈ : 2017ರಲ್ಲಿ ತೆರೆಕಂಡ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಅಭಿನಯಿಸಿದ್ದು, ಈ ಚಿತ್ರದ ಮೂಲಕ ಅವರು ಬಹಿರ್ದೆಸೆಯ ಕರಾಳ ಮುಖದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರಮಿಸಿದ್ದರು. ಆದರೆ ಹಲವರು ಇದೆಲ್ಲಾ ಸಿನಿಮಾ ಪಬ್ಲಿಸಿಟಿಗಾಗಿ ಮಾಡಿರುವುದು ಎಂದು ಆರೋಪಿಸಿದ್ದರು. ಆದರೆ ಇದೀಗ ನಟ ಅಕ್ಷಯ್ ಕುಮಾರ್ ಅವರು ಈ ಆರೋಪ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಅದು ಹೇಗೆಂದರೆ ಜುಹು