ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಎಂದರೆ ಹಾಗೇನೇ. ಕಷ್ಟದಲ್ಲಿದ್ದವರಿಗೆ ನೆರವು ನೀಡುವುದರಲ್ಲಿ ಎತ್ತಿದ ಕೈ. ಇತ್ತೀಚೆಗೆ ಉಳಿದುಕೊಳ್ಳಲು ನೆಲೆಯಿಲ್ಲದೆ, ತನ್ನ ಮನೆಯ ಕಂಪೌಂಡ್ ಒಳಗೆ ಭದ್ರತಾ ಸಿಬ್ಬಂಧಿಗಳ ಕಣ್ಣು ತಪ್ಪಿಸಿ ನುಗ್ಗಿದ ನಿರ್ಗತಿಕನಿಗೂ ಸಹಾಯ ಮಾಡಿದ ಕರುಣಾಮಯಿ.ಇಂತಿಪ್ಪಅಕ್ಷಯ್ ಕುಮಾರ್ ಈಗ ತನಗೆ ಸಿನಿಮಾದಲ್ಲಿ ಮೊದಲು ಅವಕಾಶ ನೀಡಿದ ನಿರ್ದೇಶಕ ರವಿ ಶ್ರೀವಾಸ್ತವ ನೆರವಿಗೆ ಧಾವಿಸಿದ್ದಾರೆ. ಶ್ರೀವಾಸ್ತವ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು ಮೂತ್ರಪಿಂಡ ಬದಲಿ ವ್ಯವಸ್ಥೆ ಮಾಡಲು ಹಣವಿಲ್ಲದೇ,