ಮುಂಬೈ : ಫೋರ್ಬ್ಸ್ 2018ರಲ್ಲಿ ಗಳಿಕೆಯಲ್ಲಿ ಮುಂದಿರುವ 100 ಮಂದಿ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಾಲಿವುಡ್ ನ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಈ ಗಳಿಕೆಯ ಪಟ್ಟಿಯಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ ಅಕ್ಷಯ್ ಕುಮಾರ್ 40.5 ಮಿಲಯನ್ ಡಾಲರ್ ( 274 ಕೋಟಿ) ಗಳಿಸುವ ಮೂಲಕ