ಸದಾ ವಿಭಿನ್ನ ಪಾತ್ರಗಳನ್ನೆ ಆಯ್ಕೆ ಮಾಡಿಕೊಳ್ಳುವ ಅಕ್ಷಯ್ಕುಮಾರ್ ಅವರು, ತಮ್ಮ ಮುಂಬರುವ ಚಿತ್ರದಲ್ಲಿಯೂ ಡಿಫರೆಂಟ್ ಪಾತ್ರದಲ್ಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ ಕುಮಾರ್ ಅಭಿನಯಿಸಿರುವ 'ರುಸ್ತುಮ್' ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್ ಅಭಿನಯದ ರುಸ್ತುಮ್ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.