ಮುಂಬೈ: ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತೀಯ ಸಿನಿಮಾ ಇತಿಹಾಸದಲ್ಲೇ ಗರಿಷ್ಠ ಸಂಭಾವನೆ ಪಡೆದ ನಟ ಎನಿಸಿಕೊಳ್ಳಲಿದ್ದಾರಂತೆ!ಆನಂದ್ ಲಿ ರೈ ನಿರ್ದೇಶನದ ಹೊಸ ಸಿನಿಮಾವೊಂದರಲ್ಲಿ ಅಕ್ಷಯ್ ನಟಿಸಲು ಒಪ್ಪಿಕೊಂಡಿದ್ದು ಈ ಸಿನಿಮಾಗೆ ಅವರು ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ! ಇದು ನಿಜವೇ ಆಗಿದ್ದರೆ ಇಷ್ಟೊಂದು ದುಬಾರಿ ಸಂಭಾವನೆ ಪಡೆದ ಮೊದಲ ನಟ ಎನಿಸಿಕೊಳ್ಳಲಿದ್ದಾರೆ.ಅಕ್ಷಯ್ ಸಿನಿಮಾಗಳು ಗಳಿಕೆಯಲ್ಲಿ 500