ನವದೆಹಲಿ: ಬಾಲಿವುಡ್ ನಟರ ಪೈಕಿ ಅಕ್ಷಯ್ ಕುಮಾರ್ ಹಲವು ಕಾರಣಗಳಿಗೆ ವಿಶೇಷವೆನಿಸುತ್ತಾರೆ. ಅವರ ಸಾಮಾಜಿಕ ಸುಧಾರಣಾ ಸಿನಿಮಾಗಳು ಮತ್ತು ಕೆಲಸಗಳು ಜನ ಸಾಮಾನ್ಯರಿಗೂ ಇಷ್ಟವಾಗುತ್ತದೆ. ಹೀಗಿರುವಾಗ ಅಕ್ಕಿ ಪ್ರಧಾನಿ ಮೋದಿಯಾಗಿ ಬದಲಾಗಲಿದ್ದಾರಂತೆ! ಅಂದರೆ ಸಿನಿಮಾವೊಂದರಲ್ಲಿ ಅಕ್ಷಯ್ ಪ್ರಧಾನಿ ಮೋದಿ ಪಾತ್ರ ಮಾಡಲಿದ್ದಾರೆ. ಇತ್ತೀಚೆಗೆ ಸ್ವತಃ ಪ್ರಧಾನಿ ಮೋದಿ ಅಕ್ಷಯ್ ಅಭಿನಯದ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದನ್ನು ಸ್ಮರಿಸಬಹುದು.ಇದೀಗ ಸಿನಿಮಾವೊಂದರಲ್ಲಿ ಅಕ್ಷಯ್ ರನ್ನೇ ಪ್ರಧಾನಿ