ಗೋಲ್ಡ್ ಅಕ್ಷಯ್ ಕುಮಾರ್ ಅವರ ಎದುರು ನಟಿ ಮೌನಿ ರಾಯ್ ಅವರ ಮೊದಲ ಚಿತ್ರವಾಗಿದೆ. ರೀಮಾ ಕಾಗ್ಟಿ ಅವರ ನಿರ್ದೇಶನದ ಈ ಚಿತ್ರ ಆಗಸ್ಟ್ 15, 2018 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಅಕ್ಷಯ್ ಕುಮಾರ್ ಅವರ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್ಗೆ ಕಾಲಿಡಲು ಮೌನಿ ರಾಯ್ ಬಹುತೇಕ ಸಿದ್ಧವಾಗಿದ್ದಾರೆ. ಅವರು ತುಂಬಾ ಶ್ರಮಿಸುತ್ತಿದ್ದಾರೆ ಎಂದು ಅಕ್ಷಯ್ ಮೌನಿ ಅವರನ್ನು ಹೊಗಳಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಚಿತ್ರದ ಕುರಿತು ಮೌನಿ ಅವರ