ಕಾಫೀ ವಿತ್ ಕರಣ್-6 ಶೋ ಮೊದಲ ಸಂಚಿಕೆಯಲ್ಲಿ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಮೊದಲ ಅತಿಥಿಯಾಗಿ ಬರುತ್ತಿರುವುದಾಗಿ ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ. ಈ ಶೋದ ಆರನೇ ಸೀಸನ್ ಅಕ್ಟೋಬರ್ 21 ರಂದು ಪ್ರಾರಂಭವಾಗಲಿದೆ. ಕಾಫೀ ವಿತ್ ಕರಣ್ ಅಕ್ಟೋಬರ್ 21 ರಂದು ಆರಂಭವಾಗಲಿದ್ದು ಅದರಲ್ಲಿ ಮೊದಲ ಅತಿಥಿಗಳಾಗಿ ದೀಪಿಕಾ ಮತ್ತು ಆಲಿಯಾ ಬರುತ್ತಿದ್ದಾರೆ. ಕರಣ್ ಇದನ್ನು ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು ಮೊದಲ ಕಾಫೀ ಕಪ್ #ಗರ್ಲ್