‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಕನ್ನಡ ಚಿತ್ರರಂಗದವರಿಗೇಕೆ ಭೀತಿ?

ಬೆಂಗಳೂರು, ಭಾನುವಾರ, 27 ಮೇ 2018 (06:35 IST)

ಬೆಂಗಳೂರು : ಕನ್ನಡ ಚಿತ್ರರಂಗದವರಿಗೆ ಇದೀಗ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಭೀತಿ ಉಂಟಾಗಿದೆಯಂತೆ.


ಇದಕ್ಕ ಕಾರಣವೆನೆಂದರೆ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿನಯದ  'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಇದೀಗ ಕೇರಳದಲ್ಲಿ ನಡೆಯುತ್ತಿದೆ. ಈಗಾಗಲೇ ಕೇರಳದಲ್ಲಿ ನಿಫಾ ವೈರಸ್‍ಗೆ 10 ಜನರು ಬಲಿಯಾಗಿರುವ ಸುದ್ದಿ ತಿಳಿದುಬಂದಿದೆ. ಮೊದಲೇ ಅಂಬರೀಶ್ ಅವರ ಆರೋಗ್ಯ ಕೂಡ ಸರಿಯಿಲ್ಲ. ಆದಕಾರಣ  ಈ ಕೇರಳದಿಂದ ವಾಪಾಸು ಬರುವವರೆಗೂ ಕನ್ನಡ ಚಿತ್ರರಂಗದವರಲ್ಲಿ  ಭೀತಿ ಕಾಡುತ್ತಿದೆ.

ಆದರೆ ಚಿತ್ರದ ನಿರ್ಮಾಪಕ ಜ್ಯಾಕ್ ಮಂಜು ಅವರು,’ 'ನಾವು ಹಣ್ಣು ಮತ್ತು ಹಣ್ಣಿನ ಜ್ಯೂಸ್ ಸೇವಿಸೋದೆ ಬಿಟ್ಟಿದ್ದೇವೆ. ನೀರನ್ನು ಕೂಡ ಕುದಿಸಿ ಕುಡಿಯುತ್ತಿದ್ದೇವೆ. ಇನ್ನೊಂದು ವಾರದ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ವಾಪಸ್ಸಾಗುತ್ತೇವೆ' ಎಂದು ಸಂದೇಶ ಕಳುಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ರಾಧಿಕಾ ಶರತ್ ಕುಮಾರ್ ಗೆ ಬ್ಲಡ್ ಕ್ಯಾನ್ಸರಾ? ಈ ಬಗ್ಗೆ ರಾಧಿಕಾರವರು ಹೇಳಿದ್ದೇನು ಗೊತ್ತಾ?

ಚೆನ್ನೈ : ತೆಲುಗು, ತಮಿಳಿನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ...

news

ನಟಿ ಕರೀನಾ ಕಪೂರ್ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ?

ಮುಂಬೈ : ತಾಯಿಯಾದ ನಂತರ ಮತ್ತೆ ಫಿಟ್ ಆಗಿ ಸಿನಿಮಾರಂಗಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ...

news

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಡೇಟ್ ಫಿಕ್ಸ್

ಮುಂಬೈ : ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಅವರ ಬಗ್ಗೆ ಆಗಾಗ ...

news

ತಮ್ಮ ಮಗಳ ಜೊತೆ ನಟಿಸಲಿದ್ದಾರಂತೆ ಬಿಗ್ ಬಿ ಅಮಿತಾಬ್ ಬಚ್ಚನ್

ಮುಂಬೈ : ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೀವನದಲ್ಲಿ ಇದೀಗ ಸಂತಸದ ಕ್ಷಣವೊಂದು ...