ಮುಂಬೈ: ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅಭಿನಯಕ್ಕೆ ಸೂಪರ್ ಸ್ಟಾರ್ ಅಮೀರ್ ಖಾನ್ ಫುಲ್ ಫಿದಾ ಆಗಿದ್ದಾರೆ. ರಣಬೀರ್ ನಟನೆ ನೋಡಿ ಆತ ಬೆಸ್ಟ್ ಆಕ್ಟರ್ ಎಂದು ಹೊಗಳಿದ್ದಾರೆ.ಕರಣ್ ಜೋಹರ್ ನಿರ್ಮಾಣದ ಚಿತ್ರ ನೋಡಲೇಬೇಕಾದ ಚಿತ್ರ ಎಂದು ಅಮೀರ್ ಹೇಳಿದ್ದಾರೆ. ಈಗಷ್ಟೇ ಏ ದಿಲ್ ಹೇ ನೋಡಿದೆ. ಎಂತಹಾ ಸಿನಿಮಾ ಅದು. ನಿಜವಾಗಿಯೂ ಇಷ್ಟವಾಯ್ತು. ರಣಬೀರ್ ಅತ್ಯುತ್ತಮ ನಟ. ನೋಡಲೇ ಬೇಕಾದ ಸಿನಿಮಾ ಎಂದು ಹೊಗಳಿಕೆಯ