ಮುಂಬೈ : ಇಲ್ಲಿಯವರೆಗೆ ಇನ್ ಸ್ಟಾಗ್ರಾಮ್ಗೆ ಎಂಟ್ರಿಕೊಡದ ಬಾಲಿವುಡ್ ನಟ ಅಮೀರ್ ಖಾನ್ ಅವರು ತಮ್ಮ ಹುಟ್ಟುಹಬ್ಬ ದಿನದಂದು ಇನ್ ಸ್ಟಾಗ್ರಾಮ್ಗೆ ಎಂಟ್ರಿಕೊಟ್ಟಿದ್ದು, ಅಲ್ಲಿ ಅವರಿಗೆ ಅಭಿಮಾನಿಗಳಿಂದ ಅಚ್ಚರಿಯ ಉಡುಗೊರೆ ದೊರೆತಿದೆ. ಅದೇನೆಂದರೆ ನಟ ಅಮೀರ್ ಖಾನ್ ಅವರು ತಮ್ಮ 53 ನೇ ಹುಟ್ಟು ಹಬ್ಬದ ದಿನವಾದ ಬುಧವಾರ(ನಿನ್ನೆ) ದಂದು ಇನ್ ಸ್ಟಾಗ್ರಾಮ್ಗೆ ಎಂಟ್ರಿಕೊಟ್ಟಿದ್ದು, ಇನ್ ಸ್ಟಾಗ್ರಾಮ್ ತೆರೆದ ಸ್ವಲ್ಪ ಸಮಯದಲ್ಲೇ 2.35 ಲಕ್ಷ ಫಾಲೋವರ್ಸ್ ಗಳನ್ನು ಗಳಿಸಿದ್ದಾರೆ. ಅಭಿಮಾನಿಗಳ