ಮುಂಬೈ: ಸದಾ ವಿಭಿನ್ನ ಸಿನಿಮಾ ಮಾಡುವ ಮೂಲಕ ಪ್ರೇಕ್ಷಕರ ಸೆಳೆಯುವ ಅಮೀರ್ ಖಾನ್ ನ ಹೊಸ ಚಿತ್ರ ದಂಗಲ್ನ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್ ಮಂದಿ ಇದಕ್ಕೆ ಫಿದಾ ಆಗಿದ್ದೂ ಆಗಿದೆ.ಅಮೀರ್ ಖಾನ್ ಇದರಲ್ಲಿ ಮಹಾವೀರ್ ಸಿಂಗ್ ಫೋಗಟ್ ಎಂಬ ಇಬ್ಬರು ಹೆಣ್ಣು ಮಕ್ಕಳ ತಂದೆಯ ಪಾತ್ರ ಮಾಡುತ್ತಿದ್ದಾರೆ. ಮಕ್ಕಳು ಮಹಾನ್ ಕುಸ್ತಿಪಟುಗಳಾಗಬೇಕೆಂದು ಬಯಸುವ ತಂದೆ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಕುಸ್ತಿ ಕಲಿಸುವ ದೃಶ್ಯಗಳು ಟ್ರೇಲರ್ ನಲ್ಲಿದೆ.ಹಿರಿಯ ನಟ ಅನುಪಮ್ ಖೇರ್,