ತಾನು ಸತ್ತ ಬಳಿಕ ತನ್ನ ಮಗಳು ಶ್ವೇತಾನಂದಾ ಮತ್ತು ಮಗ ಅಭಿಷೇಕ್ ಬಚ್ಚನ್ರಿಗೆ ನನ್ನ ಆಸ್ತಿ ಸಮಾನವಾಗಿ ಸೇರುತ್ತೆ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. ಈ ವಿಷಯವನ್ನು ಅವರು ಟ್ವಿಟ್ಟರ್ ಮೂಲಕ ಖಚಿತಪಡಿಸಿರುವುದು ವಿಶೇಷ.