ಮುಂಬೈ: ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಮಾಡಿದ ತಮಾಷೆಯಿಂದ ನಟಿ ಅನುಷ್ಕಾ ಶರ್ಮಾ ನಾಚಿ ನೀರಾಗಿದ್ದಾರೆ.ಕೆಬಿಸಿಯಲ್ಲಿ ಪಾಲ್ಗೊಂಡಿದ್ದ ಅನುಷ್ಕಾ ನಾನು ಕ್ರಿಕೆಟ್ ನ್ನು ಪತಿ ಕೊಹ್ಲಿ ಆಟ ನೋಡಲಷ್ಟೇ ನೋಡುವುದಿಲ್ಲ ಎಂದರು. ಆಗ ಅಮಿತಾಬ್ ಪಂದ್ಯದ ನಡುವೆ ಈ ಎರಡು ಪ್ರಣಯ ಪಕ್ಷಿಗಳ ನಡುವೆ ನಡೆಯುವ ಫ್ಲೈಯಿಂಗ್ ಕಿಸ್ ವಿನಿಮಯದ ಬಗ್ಗೆ ಪ್ರಶ್ನಿಸಿದರು.ಇದಕ್ಕೆ ನಾಚಿ ನೀರಾದ ಅನುಷ್ಕಾ ನಕ್ಕು ಸುಮ್ಮನಾದರು. ಈ ವಿಡಿಯೋ